Monday, 27 August 2012

ಮುಗ್ಧ ಮಂದಾರ

ಮುಗ್ಧ ಮಂದಾರವದು ಮನದಲ್ಲಿ ನಿಂತಾಗ
ಮೂಕಜ್ಜಿ ಮೊಮ್ಮಗನು ನಾನಾದೆನೇ
ಮುಳು ಮಾಯೆ ನನ್ನಮ್ಮ
ಮೂಕ ಮರುಳೆ ಅದಕಮ್ಮ
ಕಳೆದು ಧಮ್ಮದ ಚಮ್ಮ
ಬಸಿರ ಭೂತಕೆ  ಬೊಮ್ಮ ನಾನಾದೆನೇ 

ಕಮ್ಮ ಅಡಗಿದ ಗುಮ್ಮ
ಓದಿಹೊದನು ತಮ್ಮ
ಮಂಡಕ್ಕಿ ಮೇಲೆರೆಚೆ ಸರಳಾದೆನೆ
ನಾ ಹುರುಳಾದೆನೆ
                 ಪಾಪು...... ಹರಳಾದೆನೆ 

No comments:

Post a Comment