Saturday, 20 July 2013

ಕೈವಾರ



ಕಯ್ಯಾರ ಯಾರ ಕೈ ಯಾರ ...
ಹೆಚ್ಚು ಕಡೆದಾಗ ಕರಗುವದು ಬೆಣ್ಣೆ  ತಿಳಿ ಸಾರ
ಅಂದಿತ್ತು ಕಟ್ಟುತ್ತ ಬಿಟ್ಟಿದ್ದು ನೆಟ್ಟುತ್ತ  ವ್ಯಾಸ ಹಿಡಿದಿತ್ತು ಕೈವಾರ
ಕೆಳಗಾದರೇನು ಮೇಲಾದರೆನು ಭೇದವೇ  ಚಂದವೇನೆ "ಭರತ" (ಭಾರತ) ಕುಣಿದ ಅಪ್ಸರೆ ಬಲು ಭಾರ

ಹೇಳದ್ದು ಉಳಿದಿದೆ



ನನಗರ್ಥವಗದ್ದು ಬಹಳಷ್ಟು ಉಳಿದಿದೆ
ಸ್ವಲ್ಪ ಹೇಳಿದ್ದಕಿಂತ ಅಲ್ಪ ಕೇಳಿದ್ದು ಉಳಿದಿದೆ
ಜೊಲ್ಲು ಶಬ್ದವಾಗಿ
ಉಗುಳು ಉತ್ತರವಾಗಿ
ಪದ ಚಮತ್ಕಾರವಾಗಿ
ಮಾಗಿದ್ದು ಉಳಿದಿದೆ
ಹೇಳದ್ದು ಉಳಿದಿದೆ

Thursday, 7 February 2013

ನಾಂಧಿ



ಪ್ರಣತಿ ಮತಿ ಪ್ಲುತವಾಗಿ,
ಮಂದಸ್ಮಿತ ಶತವಾಗಿ
ನಕ್ಕು ನಲಿ ಘಟವಾಗಿ
ತೆರೆ ಎದ್ದು ರತ ವಾಗಿ
ಲಲಿತವದು ಕಲೆ ಕಟ್ಟಿತೋ ಕಾಣ
ನಾಂಧಿ ನಾನಾಯಿತೋ ಜಾಣ 

ಛಾಯೆ ಹೆಸರಾಗಿ
 ಚಿತ್ರ ಹಸಿರಾಗಿ
ಶಬ್ದಾರ್ಥ  ರಥವಾಗಿ
ವಾಕ್ ಭಾವ ದ್ಯುತವಾಗಿ
ಸಂಭಾಷೆ ನೆತ್ತಿತೋ  ಕಾಣ, 
ನಾಂಧಿ ನಾನಾಯಿತೋ ಜಾಣ 
ಪ್ರತಿಮೆಗಳ ಪಳಗಿಸುತ
ಆಹತವ  ಮೊಳಗಿಸುತ
ಅಭಿದಾನ ಗಿಟ್ಟಿಸುತ
'ಸೂತ್ರಧಾರ' ತಾ ಕರಗೆ  
ಸೂತ್ರ ಕೈ ತಪ್ಪೀತೋ ಕಾಣ

ನಾಂಧಿ ನಾನಾಯಿತೋ ಜಾಣ  

ನಾಂಧಿ ಹುಡುಕಿತು ಹೆಸರ
ತನ್ ಮುಖಕೆ ಕೋರ್ಕೆಸರ 
ನೀಡಿ ಬಿಂಬಕೆ ಬಸಿರ
ಭಗ್ನ-ಘಟ, ಹೆಗಲು ತರ 
ನಾಟಕ ಅದರಭಿಷ್ಠ ಕಾಣ 
ನಾಂಧಿ ನಾನಾಯಿತೋ ಜಾಣ   

('ಆರಂಭ' ಹೆಣೆದ ನಾಟಕ ಗೀಳಲ್ಲಿ 'ತಮಟೆ' ಗಳ ಶಬ್ಡದ ನಡುವೆ 'ನಾಂಧಿ' ನಾನಾಯಿತು ) ೦೭-೦೨-೨೦೧೩ , ೩.೦೦ ಮಧ್ಯಾಹ್ನ
ಭಾರತೀಯ ವಿಜ್ಞ್ಯನ ಮಂದಿರ, ನನ್ನ ಮೇಜಿನ ಮೇಲೆ)

Tuesday, 23 October 2012

कारभारी

संपला पोवाडा शिवरायाचा
चला तुतारी वाझाली..
रात्र उलटली शब्दामधली ....
मला भूक अति लागली .....

           सत्य समझले नित्य उमटले...
           माझ्या चाहर्यावरी......
           उलट देखता ग्रह लक्षी बोलते
           पैका मिळाला  का कारभारी 

Wednesday, 12 September 2012

पराकृत -प्राकृत

डुगडुगी बजी अलिप  बिन .. मई अर्थ दूंडताहू  ...

काफिला बने शब्द बिन ........ मई काफिर को  खोजताहू........
जुमला बने शास्त्र बिन .... मई निष्पत्ति  दूंडताहू   ....
हवा के तन पे सिलवटे फ़र्ज़ बिन .... मई मुखबिरी खोजताहू  ...

सच बंधे  जब अर्थ  में
पल बंधे जब सार्थ में
कल  बंधे जब स्वप्नमे  ...
 .... सैलाब के खुद अंतमे .....  अनंत  का फैलब दूंडताहू ....

उठा- जगा हु मई अभी
पल सोया  था  'मई'. तभी ... .
अचंबित भर्ग से मिल अभी ....
 पा पराक्रत खुद  सभी  .. 'अब' की अंगडाई बन आख मूँदताहु ...

(पराकृत -प्राकृत )

Monday, 10 September 2012

The Shadow and Mine

Its says.... "you are like me ... And you are mine...
- a coin at me, I dance .. the ego - the mundane Kaine "

It says..  " your.. roll is my birth and that is mine ..
I laughed at your ..  umpteen.. shine .."

It says... "the edge midst you and me is a line...
'I cue the  real' -the dogmatic Paine...."

It says... " I am the soul-mate dumb and blind.. marine
.. in the lake of tears ...your colors  are mine..."

It says ...." I am the gospel .. I am your... 'Mime'....
see -no -say, say availeth... to fallacies  rime ...

It says... every-time .. being dumb..to me and  to my kind...
It is the 'Shadow' ... the son of tear shine... a literal bind....Yes. I .laugh at
                                                     The Shadow and Mine......

...................................................................................
 (.. 'my days' flow of tears.. in words)

Thursday, 6 September 2012

ನನ್ನ ಭಾಷಾಂತರ...

I am not able to find any poetry to fill in the soul .. than the one - at this hour..

सखी मंद झाल्या तारका, आता तरी येशील का ? मधुरात्र मंथर देखणी, आली तशी गेली सुनी हा प्रहर अंतिम राहिला, त्या अर्थ तू देशिल का ? हृदयात आहे प्रीत अन ओठांत आहे गीत ही ते प्रेमगाणे छेडणारा, सूर तू होशिल का ? जे जे हवे ते जीवनी, ते सर्व आहे लाभले तरी ही उरे काही उणे, तू पूर्तता होशिल का ? बोलावल्यावाचूनही मृत्यू जरी आला इथे थांबेल तो ही पळभरी, पण सांग तू येशिल का ?

Marathi.. Sung and composed by Late Shri Sudhir Phadke
Written by Sudheer moghe

ನನ್ನ ಭಾಷಾಂತರ...


ಸಖಿ ಮಂದವಾದವು  ತಾರೆಗಳು
                                   ಈಗಲಾದರೂ ಬಾರೆಯಾ 
ಮಧು ರಾತ್ರಿ ಮಂಥರ ಸುಂದರ
ಬಂದಿತಾದರು ಕಳೆಯಿತು ರಿಕ್ತ ಸರ
ಪ್ರಹರ ಕೊನೆಯದು ಉಳಿಯಿತು
           ನೀ  ಅರ್ಥ ಅದಕಾದರು ನೀಡೆಯಾ
ಇದೆ ಪ್ರೀತಿ ಹ್ರದಯದಲಿ,  ಅಧರದಲಿ  ಗೀತೆಯು
ಆ ಪ್ರೇಮ ಗಾನವ ಮೀಟುವ  ಸ್ವರ ನೀನೀಗಲಾದರು  ಆಗೆಯ..
ಏನೆಲ್ಲ  ಬೇಕೋ ಬಾಳಿಗೆ ಅದೆಲ್ಲವೂನೂ ಲಭಿಸಿದೆ
ಆದರೂ ಉಳಿಯುವುದುಣೇ                                       (ಉಣಾ - ಋಣ )
ಪೂರ್ತಿ ನೀ ನನಗಾಗೆಯಾ

ಕರೆಯದೇನೆ ಬಂದನಾದರೆ  ಮ್ರತ್ಯುವೂ
ಕಾಯ್ವನಾತನು ಕ್ಷಣವಾದರೂ,
 ಹೆಳೀಗಲಾದರೂ ಬರುವೆಯಾ