Wednesday, 12 September 2012

पराकृत -प्राकृत

डुगडुगी बजी अलिप  बिन .. मई अर्थ दूंडताहू  ...

काफिला बने शब्द बिन ........ मई काफिर को  खोजताहू........
जुमला बने शास्त्र बिन .... मई निष्पत्ति  दूंडताहू   ....
हवा के तन पे सिलवटे फ़र्ज़ बिन .... मई मुखबिरी खोजताहू  ...

सच बंधे  जब अर्थ  में
पल बंधे जब सार्थ में
कल  बंधे जब स्वप्नमे  ...
 .... सैलाब के खुद अंतमे .....  अनंत  का फैलब दूंडताहू ....

उठा- जगा हु मई अभी
पल सोया  था  'मई'. तभी ... .
अचंबित भर्ग से मिल अभी ....
 पा पराक्रत खुद  सभी  .. 'अब' की अंगडाई बन आख मूँदताहु ...

(पराकृत -प्राकृत )

Monday, 10 September 2012

The Shadow and Mine

Its says.... "you are like me ... And you are mine...
- a coin at me, I dance .. the ego - the mundane Kaine "

It says..  " your.. roll is my birth and that is mine ..
I laughed at your ..  umpteen.. shine .."

It says... "the edge midst you and me is a line...
'I cue the  real' -the dogmatic Paine...."

It says... " I am the soul-mate dumb and blind.. marine
.. in the lake of tears ...your colors  are mine..."

It says ...." I am the gospel .. I am your... 'Mime'....
see -no -say, say availeth... to fallacies  rime ...

It says... every-time .. being dumb..to me and  to my kind...
It is the 'Shadow' ... the son of tear shine... a literal bind....Yes. I .laugh at
                                                     The Shadow and Mine......

...................................................................................
 (.. 'my days' flow of tears.. in words)

Thursday, 6 September 2012

ನನ್ನ ಭಾಷಾಂತರ...

I am not able to find any poetry to fill in the soul .. than the one - at this hour..

सखी मंद झाल्या तारका, आता तरी येशील का ? मधुरात्र मंथर देखणी, आली तशी गेली सुनी हा प्रहर अंतिम राहिला, त्या अर्थ तू देशिल का ? हृदयात आहे प्रीत अन ओठांत आहे गीत ही ते प्रेमगाणे छेडणारा, सूर तू होशिल का ? जे जे हवे ते जीवनी, ते सर्व आहे लाभले तरी ही उरे काही उणे, तू पूर्तता होशिल का ? बोलावल्यावाचूनही मृत्यू जरी आला इथे थांबेल तो ही पळभरी, पण सांग तू येशिल का ?

Marathi.. Sung and composed by Late Shri Sudhir Phadke
Written by Sudheer moghe

ನನ್ನ ಭಾಷಾಂತರ...


ಸಖಿ ಮಂದವಾದವು  ತಾರೆಗಳು
                                   ಈಗಲಾದರೂ ಬಾರೆಯಾ 
ಮಧು ರಾತ್ರಿ ಮಂಥರ ಸುಂದರ
ಬಂದಿತಾದರು ಕಳೆಯಿತು ರಿಕ್ತ ಸರ
ಪ್ರಹರ ಕೊನೆಯದು ಉಳಿಯಿತು
           ನೀ  ಅರ್ಥ ಅದಕಾದರು ನೀಡೆಯಾ
ಇದೆ ಪ್ರೀತಿ ಹ್ರದಯದಲಿ,  ಅಧರದಲಿ  ಗೀತೆಯು
ಆ ಪ್ರೇಮ ಗಾನವ ಮೀಟುವ  ಸ್ವರ ನೀನೀಗಲಾದರು  ಆಗೆಯ..
ಏನೆಲ್ಲ  ಬೇಕೋ ಬಾಳಿಗೆ ಅದೆಲ್ಲವೂನೂ ಲಭಿಸಿದೆ
ಆದರೂ ಉಳಿಯುವುದುಣೇ                                       (ಉಣಾ - ಋಣ )
ಪೂರ್ತಿ ನೀ ನನಗಾಗೆಯಾ

ಕರೆಯದೇನೆ ಬಂದನಾದರೆ  ಮ್ರತ್ಯುವೂ
ಕಾಯ್ವನಾತನು ಕ್ಷಣವಾದರೂ,
 ಹೆಳೀಗಲಾದರೂ ಬರುವೆಯಾ 

ಈಗ ನನ್ನ ಮನ..

ಬಿರಿದು ಮಣ್ಣಾದ  ಹಣ್ಣು ಗೊಂಚಲ ಹುಡುಕುತಿದೆ...
  ಮಣ್ಣಾದ ಪಿಂಡ ತಾಯ್ ಬಸಿರ ಬಯಸುತಿದೆ...

ಹೆಸರು ಕಳೆದ ಕಾಡು ತನ ಲಾಂಚನವ ಬಯಸುತಿದೆ ..
ಗದ್ಗದವು ಗಾವಿಲಗೆ ತತ್ವವುಪದೆಶಿಸಿದೆ

ಸ್ಮಿತ ಜಡಿದ, ಜಾಡಿಲ್ಲದ ಬೋಡು ಅಸ್ಮಿತೆಯ ಹರಸುತಿದೆ..
 ಛಾಯೆ ಇಲ್ಲದ ಅದಕೆ ತಾ ಮುದ್ದೋ ಮಗುವೋ ತಿಳಿಯದಾಗಿದೆ



ನಾ ಹಾಡಿದ ಸಖಿಗೀತ



ಲತೆ ಹಿಡಿದ ಹನುಮನ ಸಾಕ್ಷಿ ಈ ಸಂವೇದನೆ
ಬೇಂದ್ರೆಯ ಕವಿತೆಗಳ ಭಾವ ಸಖಿಯೇ  ನಿನಗಿದು ಆರಾಧನೆ


ಸಖಿ ನೀ ನನ್ನ ಜೀವನದ ಘಟನೆ..
ಮನೆ ನಿಂತರು ನಿಲ್ಲದ ಗಟನೆ 
ಘಟ್ಟ ಕಳೆದರೂ ಇಳಿದಿಲ್ಲ...ನಿನ್ನೆ
ಗತ ಕಳೆದರು ಕಳೆದಿಲ್ಲ ಸಂಜ್ಞೆ

ಬಿಡಲಿ ವಿಚಾರಗಳ ಸುಳಿ
ಕಾಲ ಅಂತರದ ಕಳಿ 
ನಾನ್ನೀನು ನಾವಾಗೆ ಹುಟ್ಟುವದು ಮುತ್ತುಮಳಿ
ಜ್ಞ್ಯೆಯ ಜ್ನ್ಯಾತಾ ಎರಡೂ  ಜೋತೆಸೆರಲಿ 

ಕಾಲ ಸರಿಯಲಿ ಸ್ಮ್ರತಿಯ ಸೆರೆಯಲಿ
ಅನ್ಯೋನ್ಯ ಅಂಜನದಿ ಕಪ್ಪೇರಲಿ
ನೊಗ ಕಳೆದು ಸೊಗವಾಗಿ
ಭಾವ ಬಾಂಧಳವಾಗಿ 
ಬಾಳ್ತೆರು  ಭರ್ಗದಿ ನುಂಪಾಗಲಿ 


ವೇದ ಪ್ರಮಾಣವನೆ ಕಾಲದ ಕ್ಷೇಪವೇಕೆ
ಕಾಣದ ಆಕ್ಷೆಪವೆಕೆ
ದ್ಯುತಿಯ ವ್ರತ್ತಕೆ ಕೊನೆಯದು  ಇರದಿರಲ್ಕೆ 
 ನಮ ನಡುವೆ ಅಂಟಿದ ನಂಟಿಗೆ ಅಂತ್ಯವೇಕೆ