ಬಿರಿದು ಮಣ್ಣಾದ ಹಣ್ಣು ಗೊಂಚಲ ಹುಡುಕುತಿದೆ...
ಮಣ್ಣಾದ ಪಿಂಡ ತಾಯ್ ಬಸಿರ ಬಯಸುತಿದೆ...
ಹೆಸರು ಕಳೆದ ಕಾಡು ತನ ಲಾಂಚನವ ಬಯಸುತಿದೆ ..
ಗದ್ಗದವು ಗಾವಿಲಗೆ ತತ್ವವುಪದೆಶಿಸಿದೆ
ಸ್ಮಿತ ಜಡಿದ, ಜಾಡಿಲ್ಲದ ಬೋಡು ಅಸ್ಮಿತೆಯ ಹರಸುತಿದೆ..
ಛಾಯೆ ಇಲ್ಲದ ಅದಕೆ ತಾ ಮುದ್ದೋ ಮಗುವೋ ತಿಳಿಯದಾಗಿದೆ
ಮಣ್ಣಾದ ಪಿಂಡ ತಾಯ್ ಬಸಿರ ಬಯಸುತಿದೆ...
ಹೆಸರು ಕಳೆದ ಕಾಡು ತನ ಲಾಂಚನವ ಬಯಸುತಿದೆ ..
ಗದ್ಗದವು ಗಾವಿಲಗೆ ತತ್ವವುಪದೆಶಿಸಿದೆ
ಸ್ಮಿತ ಜಡಿದ, ಜಾಡಿಲ್ಲದ ಬೋಡು ಅಸ್ಮಿತೆಯ ಹರಸುತಿದೆ..
ಛಾಯೆ ಇಲ್ಲದ ಅದಕೆ ತಾ ಮುದ್ದೋ ಮಗುವೋ ತಿಳಿಯದಾಗಿದೆ
ಕಳೆದದನ್ನ ಹುಡುಕುವುದರಲ್ಲಿ ಏನು ಫಲ..
ReplyDeleteಅಂತರಿಕ್ಷ ದಲ್ಲಿ ಹಾರೋಕ್ಕೆ ಆಗಲ್ಲ(ಅಂತ.....ರಿಕ್ಷದ) ಸುಖವ ಮರೆತೊಡೆ..
ಆ ಅಂತವೆ ನಿನ್ನ ಪಯಣ....ಓಹ್ ಮನ...
ಅದುವೇ ಆ ಚೇತನ....